ಟೋಕಿಯೊ ಒಲಿಂಪಿಕ್ಸ್: ಫೈನಲ್ ಗೆ ರವಿ ದಾನಿಯಾ, ಕುಸ್ತಿಯಲ್ಲಿ ಬೆಳ್ಳಿ ಖಚಿತ!

bangalore| Geetha| Last Updated: ಬುಧವಾರ, 4 ಆಗಸ್ಟ್ 2021 (16:18 IST)
ಕುಸ್ತಿಪಟು ರವಿ ದಾನಿಯಾ ಟೋಕಿಯೊ ಒಲಿಂಪಿಕ್ಸ್ ಫೈನಲ್ ಗೆ ಲಗ್ಗೆ ಹಾಕುವ ಮೂಲಕ ಕನಿಷ್ಠ ಬೆಳ್ಳಿ ಪದಕವನ್ನು ಹೊಂದಲಾಗಿದೆ.
ಮಂಗಳವಾರ ನಡೆದ ಪುರುಷರ 57 ಕೆಜಿ ವಿಭಾಗದ ಫ್ರೀಸ್ಟೈಲ್ ವಿಭಾಗದ ಸೆಮಿಫೈನಲ್ ನಲ್ಲಿ ರವಿ ದಾನಿಯಾ ಕಜಕಿಸ್ತಾನದ ನುರಿಸ್ಲಂ ಸನಾಯೆವ್ ಅವರನ್ನು ಸೋಲಿಸಲಾಯಿತು. ಈ ಮೂಲಕ ಕನಿಷ್ಠ ಬೆಳ್ಳಿ ಪದಕ ಖಚಿತವಾಗಿದೆ ಎಂದು ಭಾರತಕ್ಕೆ 4 ನೇ ಪದಕ ಬಂದಂತಾಯಿತು.


ಇದರಲ್ಲಿ ಇನ್ನಷ್ಟು ಓದಿ :