ಲಂಡನ್: ಟೀಂ ಇಂಡಿಯಾ ದ.ಆಫ್ರಿಕಾ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಗೇರಿದ ಮೇಲೆ ತಂಡದ ಬಗ್ಗೆ ಟ್ವಿಟರ್ ನಲ್ಲಿ ಕುತೂಹಲಕಾರಿ ತಮಾಷೆಯೊಂದು ಹರಿದಾಡುತ್ತಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ ಭರ್ಜರಿಯಾಗಿ ಗೆದ್ದಿತ್ತು. ದ್ವಿತೀಯ ಪಂದ್ಯದಲ್ಲಿ ಲಂಕಾ ವಿರುದ್ಧ ಸೋತಿತ್ತು. ನಿನ್ನೆ ಮತ್ತೆ ದ. ಆಫ್ರಿಕಾ ವಿರುದ್ಧ ಗೆದ್ದಿದೆ. ಇವರಲ್ಲಿ ಪಾಕ್ ಮತ್ತು ಆಫ್ರಿಕಾ ಆಟಗಾರರು ಹಸಿರು ಬಣ್ಣದ ಸಮವಸ್ತ್ರಧಾರಿಗಳು.ಹಾಗಾಗಿ ಭಾರತ ತಂಡಕ್ಕೆ ಹಸಿರು ಸಮವಸ್ತ್ರಧಾರಿಗಳನ್ನು