ಲಂಡನ್: ಶಿಖರ್ ಧವನ್ ಗಾಯದ ಕಾರಣದಿಂದ ವಿಶ್ವಕಪ್ ನಿಂದ ಹೊರಬಿದ್ದ ಸುದ್ದಿ ತಿಳಿಯುತ್ತಿದ್ದಂತೇ ಅಭಿಮಾನಿಗಳು ಶಾಕ್ ಆಗಬಹುದು ಎಂದುಕೊಂಡರೆ ಟ್ವಿಟರ್ ನಲ್ಲಿ ಇದನ್ನೇ ತಮಾಷೆ ಮಾಡಲು ವೇದಿಕೆಯಾಗಿ ಬಳಸಿಕೊಂಡಿದ್ದಾರೆ.ಧವನ್ ಸ್ಥಾನಕ್ಕೆ ಯಾರು ಟೀಂ ಇಂಡಿಯಾಗೆ ಆಯ್ಕೆಯಾಗಬಹುದು ಎಂಬ ವಿಚಾರವನ್ನೇ ಇಟ್ಟುಕೊಂಡು ಟ್ವಿಟರಿಗರು ಮೆಮೆ ಮೂಲಕ ತಮಾಷೆ ಮಾಡುತ್ತಿದ್ದಾರೆ.ಲಗಾನ್ ಸಿನಿಮಾದಲ್ಲಿ ಅಮೀರ್ ಖಾನ್ ತನ್ನ ಸಂಗಡಿಗರೊಂದಿಗೆ ಕುತೂಹಲದಿಂದ ನೋಡುತ್ತಿರುವ ಫೋಟೋ ಹಾಕಿ ಈಗ ಬಿಸಿಸಿಐ ಕಚೇರಿ ಹೊರಗಡೆ ಮನೀಶ್ ಪಾಂಡೆ, ರಿಷಬ್