ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧ ಸರಣಿ ಸೋಲಿಗೆ ಟೀಂ ಇಂಡಿಯಾ ಮನೀಶ್ ಪಾಂಡೆಯನ್ನು ಕೈ ಬಿಟ್ಟಿದ್ದೇ ಕಾರಣವಾಯಿತಾ? ಸರಣಿ ಸೋಲಿನ ಬಳಿಕ ಅಭಿಮಾನಿಗಳು ಇದೇ ಕಾರಣಕ್ಕೆ ಮನೀಶ್ ಪಾಂಡೆ ಕೈ ಬಿಟ್ಟಿದ್ದೇ ಕಾರಣ ಎಂದು ದೂಷಿಸಿದ್ದಾರೆ.