ಮುಂಬೈ: ಶ್ರೀಲಂಕಾ ಕ್ರಿಕೆಟಿಗ, ಒಂದು ಕಾಲದಲ್ಲಿ ಎದುರಾಳಿಗಳಿಗೆ ತಮ್ಮ ಲಗೋರಿ ಎಸೆತಗಳಿಂದ ಎದೆ ನಡುಗಿಸಿದ ಲಸಿತ್ ಮಾಲಿಂಗಗೆ ಬರ್ತ್ ಡೇ ಶುಭಾಷಯ ಕೋರಿ ಸಚಿನ್ ತೆಂಡುಲ್ಕರ್ ಮಾಡಿದ ಟ್ವೀಟ್ ನೋಡಿ ಟ್ವಿಟರಿಗರು ಕನ್ ಫ್ಯೂಸ್ ಆಗಿದ್ದಾರೆ!ನಿನ್ನೆ ಜನ್ಮದಿನ ಆಚರಿಸಿದ್ದ ಐಪಿಎಲ್ ನ ಮುಂಬೈ ಇಂಡಿಯನ್ಸ್ ಆಟಗಾರ ಮಾಲಿಂಗಗೆ ಸಚಿನ್ ಬಾಲ್ (ಹಿಂದಿಯಲ್ಲಿ ಕೂದಲು) ಬಗ್ಗೆ ಗಮನ ಕಡಿಮೆ ಮಾಡಿ ಬಾಲ್ (ಚೆಂಡು) ಬಗ್ಗೆ ಹೆಚ್ಚು ಗಮನ ಕೊಡು ಎಂದು ಲಸಿತ್