ಮುಂಬೈ: ಐಪಿಎಲ್ ನ್ನು ಮತ್ತಷ್ಟು ಸ್ಪರ್ಧಾತ್ಮಕಗೊಳಿಸಲು ಬಿಸಿಸಿಐ ಹೊಸ ಎರಡು ತಂಡಗಳನ್ನು ಸೇರ್ಪಡೆಗೊಳಿಸಿದ್ದು, ಅದರ ಬಗ್ಗೆ ನಿನ್ನೆ ಸಂಜೆ ಅಧಿಕೃತ ಘೋಷಣೆ ಹೊರಡಿಸಿದೆ.ಲಕ್ನೋ ಮತ್ತು ಅಹಮ್ಮದಾಬಾದ್ ಹೊಸದಾಗಿ ಸೇರ್ಪಡೆಯಾಗಿರುವ ತಂಡಗಳು. ವಿಶೇಷವೆಂದರೆ ಈ ಎರಡೂ ತಂಡಗಳನ್ನು ಖರೀದಿಸಿರುವುದು ಸಂಜೀವ್ ಗೊಯೆಂಕಾ ಅವರ ಆರ್ ಪಿಜಿಎಸ್ ಸಂಸ್ಥೆ ಮತ್ತು ಸಿವಿಸಿ ಸಂಸ್ಥೆ. ಈ ಮೂಲಕ ಐಪಿಎಲ್ ನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವುದು ಮತ್ತು ಭಾರತದ ಮತ್ತಷ್ಟು ದೇಶೀಯ ಕ್ರಿಕೆಟಿಗರನ್ನು ಅಂತಾರಾಷ್ಟ್ರೀಯ ದರ್ಜೆಗೆ