ಹೈದರಾಬಾದ್: ವೆಸ್ಟ್ ಇಂಡೀಸ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ 10 ವಿಕೆಟ್ ಕಿತ್ತು ಅದೃಷ್ಟ ಕೊಳ್ಳೆ ಹೊಡೆದಿದ್ದಾರೆ.ಮುಂಬರುವ ಆಸ್ಟ್ರೇಲಿಯಾ ಸರಣಿ ದೃಷ್ಟಿಯಿಂದ ಉಮೇಶ್ ಯಾದವ್ ಗೆ ಈ ಪಂದ್ಯ ಅದೃಷ್ಟದ ಬಾಗಿಲು ತೆರೆದಂತಾಗಿದೆ. ಉಮೇಶ್ ಪ್ರದರ್ಶನದಿಂದ ಸಂತುಷ್ಟರಾಗಿರುವ ನಾಯಕ ವಿರಾಟ್ ಕೊಹ್ಲಿ ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ಉಮೇಶ್ ಗೆ ಸ್ಥಾನ ನೀಡುವ ಸೂಚನೆಯಿತ್ತಿದ್ದಾರೆ.ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯಲು ಪೈಪೋಟಿಯಿದೆ. ಇಂತಹ ಸಂದರ್ಣದಲ್ಲಿ