ನವದೆಹಲಿ: ಐಪಿಎಲ್ 2022 ರಲ್ಲಿ ಮಿಂಚಿ ಈಗ ಟೀಂ ಇಂಡಿಯಾಗೆ ಅವಕಾಶ ಪಡೆದಿರುವ ಯುವ ವೇಗಿ ಉಮ್ರಾನ್ ಮಲಿಕ್ ಬಗ್ಗೆ ಕೋಚ್ ರಾಹುಲ್ ದ್ರಾವಿಡ್ ಮಹತ್ವದ ಹೇಳಿಕೆ ನೀಡಿದ್ದಾರೆ.ನಾಳೆಯಿಂದ ದ.ಆಫ್ರಿಕಾ ವಿರುದ್ಧ ಟಿ20 ಸರಣಿ ನಡೆಯಲಿದ್ದು, ಉಮ್ರಾನ್ ಮಲಿಕ್ ಕೂಡಾ ತಂಡದಲ್ಲಿದ್ದಾರೆ. ಆದರೆ ಕೋಚ್ ದ್ರಾವಿಡ್ ಮಾತು ಕೇಳಿದರೆ ಅವರಿಗೆ ಆಡುವ ಅವಕಾಶ ಸಿಗುವ ಸಾಧ್ಯತೆ ಕಡಿಮೆ.ಉಮ್ರಾನ್ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ದ್ರಾವಿಡ್ ‘ಉಮ್ರಾನ್, ಅರ್ಷ್ ದೀಪ್ ಸಿಂಗ್ ನೆಟ್ಸ್