ನವದೆಹಲಿ: ಧೋನಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಆಗಿರುವ ರಿಷಬ್ ಪಂತ್ ವಿಫಲರಾಗಿರುವುದಕ್ಕೆ ಧೋನಿಗೆ ಹೋಲಿಸಿ ಟೀಕೆ ಮಾಡುತ್ತಿರುವವರಿಗೆ ಪಂತ್ ಕೋಚ್ ತಿರುಗೇಟು ನೀಡಿದ್ದಾರೆ.ಧೋನಿ ಕೂಡಾ ತಮ್ಮ ಆರಂಭದ ದಿನಗಳಲ್ಲಿ ತಪ್ಪು ಮಾಡಿಲ್ಲವೇ? ರಿಷಬ್ ಪಂತ್ ಗೆ ಇದು ಆರಂಭದ ದಿನಗಳಷ್ಟೇ ಎಂದು ಕೋಚ್ ತಾರಕ್ ಸಿನ್ಹಾ ಪ್ರಶ್ನಿಸಿದ್ದಾರೆ.ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಏಕದಿನ ಪಂದ್ಯದಲ್ಲಿ ಪಂತ್ ಮಿಸ್ ಫೀಲ್ಡ್ ಮಾಡಿದ್ದರ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲಿ ತಾರಕ್ ಸಿನ್ಹಾ