ನಾಗ್ಪುರ: ಇಲ್ಲಿ ನಡೆಯುತ್ತಿರುವ ಇರಾನಿ ಕಪ್ ಪಂದ್ಯಾವಳಿಯಲ್ಲಿ ವಿದರ್ಭ ತಂಡದ ಪರ ಆಡಿದ 40 ವರ್ಷದ ಹಿರಿಯ ಕ್ರಿಕೆಟಿಗ ವಾಸಿಂ ಜಾಫರ್ ದ್ವಿಶತಕ ಸಿಡಿಸಿ ದಾಖಲೆ ಮಾಡಿದ್ದಾರೆ. ಇತರ ಭಾರತ ತಂಡದ ವಿರುದ್ಧ ತಮ್ಮ 53 ನೇ ಪ್ರಥಮ ದರ್ಜೆ ಶತಕ ಗಳಿಸಿದ ಜಾಫರ್ ಈ ಮೂಲಕ ಅತೀ ಹಿರಿಯ ವಯಸ್ಸಿನಲ್ಲಿ ದ್ವಿಶತಕ ಗಳಿಸಿದ ಐದನೇ ಭಾರತೀಯ ಎಂಬ ದಾಖಲೆ ಮಾಡಿದರು.224 ರನ್ ಗಳಿಸಿ ಅಜೇಯರಾಗುಳಿದ ಜಾಫರ್ ಗೆ