Photo Courtesy: Twitterಮುಂಬೈ: ಬಾಲಿವುಡ್ ಹಿರಿಯ ನಟ, ನಿರ್ದೇಶಕ ಸತೀಶ್ ಕೌಶಿಕ್ ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಈ ವಿಚಾರವನ್ನು ಅವರ ಸ್ನೇಹಿತ ನಟ, ಅನುಪಮ್ ಖೇರ್ ಖಚಿತಪಡಿಸಿದ್ದಾರೆ.ಅವರಿಗೆ 66 ವರ್ಷ ವಯಸ್ಸಾಗಿತ್ತು. ಕಾರು ಪ್ರಯಾಣದ ವೇಳೆ ಹೃದಯಾಘಾತವಾಗಿ ಸತೀಶ್ ಕೌಶಿಕ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.1983 ರಲ್ಲಿ ಮೊದಲ ಬಾರಿಗೆ ಸಿನಿಮಾಗೆ ಬಣ್ಣ ಹಚ್ಚಿದ್ದ ಸತೀಶ್ ಬಳಿಕ ಕೆಲವು ವೆಬ್ ಸೀರೀಸ್ ಗಳನ್ನೂ ನಿರ್ದೇಶನ ಮಾಡಿ ಹೆಸರು ಮಾಡಿದ್ದರು. ಅವರ