ಮುಂಬೈ: ಭಾರತ ತಂಡಕ್ಕೆ ಉಪನಾಯಕನಾಗಿ ಆಯ್ಕೆಯಾಗಿರುವ ಬಗ್ಗೆ ಸಂತಸವಿದ್ದರೂ ಅದೊಂದು ಸವಾಲಿನ ಮತ್ತು ತಂಡದ ಜವಾಬ್ದಾರಿಯ ಹೊಣೆಯಾಗಿದೆ ಎಂದು ಅಜಿಂಕ್ಯ ರೆಹಾನೆ ಹೇಳಿದ್ದಾರೆ.