ಕೋಲ್ಕೊತ್ತಾ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ದ.ಆಫ್ರಿಕಾ ವಿರುದ್ಧ ಜನ್ಮದಿನಂದು ಶತಕ ಸಿಡಿಸಿದ ವಿರಾಟ್ ಕೊಹ್ಲಿ ಇನಿಂಗ್ಸ್ ನ್ನು ಅನೇಕರು ಕಣ್ತುಂಬಿಕೊಂಡಿದ್ದಾರೆ.ನಿನ್ನೆ ಕೊಹ್ಲಿಯ ಇನಿಂಗ್ಸ್ ನೋಡಲೆಂದೇ ಮೈದಾನ ಭರ್ತಿಯಾಗಿತ್ತು. ಅಷ್ಟೇ ಅಲ್ಲದೆ, ಮೊಬೈಲ್ ಆಪ್, ಟಿವಿ ಮುಂದೆಯೂ ಕೋಟ್ಯಾಂತರ ವೀಕ್ಷಕರು ಈ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ.ಕೊಹ್ಲಿ ಶತಕ ಸಿಡಿಸುವಾಗ 4.4 ಕೋಟಿ ವೀಕ್ಷಕರು ಹಾಟ್ ಸ್ಟಾರ್ ಆಪ್ ನಲ್ಲಿ ಪಂದ್ಯ ವೀಕ್ಷಿಸುತ್ತಿದ್ದರು. ಮೊಬೈಲ್ ಆಪ್ ನಲ್ಲಿ ಇಷ್ಟೊಂದು ಜನ ವೀಕ್ಷಣೆ