ವಿಜಯ್ ಹಜಾರೆ ಟ್ರೋಫಿ ಏಕದಿನ: ಹೈದರಾಬಾದ್ ವಿರುದ್ಧ ಫೀಲ್ಡಿಂಗ್ ಆಯ್ದುಕೊಂಡ ಕರ್ನಾಟಕ

ಆಲೂರು, ಮಂಗಳವಾರ, 1 ಅಕ್ಟೋಬರ್ 2019 (09:38 IST)

ಆಲೂರು: ವಿಜಯ್ ಹಜಾರೆ ಟ್ರೋಫಿ ಏಕದಿನ ಟ್ರೋಫಿಯಲ್ಲಿ ಗೆಲುವಿನ ನಾಗಲೋಟ ಮುಂದುವರಿಸುವ ಹುಮ್ಮಸ್ಸಿನಲ್ಲಿರುವ ಕರ್ನಾಟಕ ಹೈದರಾಬಾದ್ ವಿರುದ್ಧ ಸೆಣಸುತ್ತಿದೆ.


 
ಇಂದು ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಇತ್ತೀಚೆಗಿನ ವರದಿ ಬಂದಾಗ ಹೈದರಾಬಾದ್ ವಿಕೆಟ್ ನಷ್ಟವಿಲ್ಲದೇ 2 ಓವರ್ ಗಳಲ್ಲಿ 4 ರನ್ ಗಳಿಸಿದೆ.
 
ಕರ್ನಾಟಕ ಇಂದು ಗೆದ್ದರೆ ಹ್ಯಾಟ್ರಿಕ್ ಗೆಲುವು ಸಾಧಿಸಲಿದೆ. ಕರ್ನಾಟಕ ಮೊದಲ ಪಂದ್ಯದಲ್ಲೇ ಹೈದರಾಬಾದ್ ತಂಡವನ್ನು ಎದುರಿಸಬೇಕಿತ್ತು. ಆದರೆ ಮಳೆಯಿಂದಾಗಿ ಪಂದ್ಯ ರದ್ದಾಗಿತ್ತು. ಹೀಗಾಗಿ ಪರಿಷ್ಕೃತ ವೇಳಾಪಟ್ಟಿಯಂತೆ ಇಂದು ಎರಡೂ ತಂಡಗಳು ಮುಖಾಮುಖಿಯಾಗುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧೋನಿಗಿಂತ ದೇಶ ದೊಡ್ಡದು: ಮಹಿ ವಿರುದ್ಧ ಗೌತಮ್ ಗಂಭೀರ್ ಟಾಂಗ್’

ನವದೆಹಲಿ: ಟೀಂ ಇಂಡಿಯಾದಿಂದ ಹಿರಿಯ ವಿಕೆಟ್ ಕೀಪರ್ ಧೋನಿ ನಿವೃತ್ತಿಯಾಗಬೇಕೋ ಬೇಡವೋ ಎಂಬ ಚರ್ಚೆಗಳ ...

news

ರಾಷ್ಟ್ರಪತಿ ಕೋವಿಂದ್ ಜತೆ ಎಂಎಸ್ ಧೋನಿ ಡಿನ್ನರ್

ರಾಂಚಿ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂಎಸ್ ಧೋನಿ ರಾಂಚಿಯ ರಾಜ್ಯಭವನದಲ್ಲಿ ರಾಷ್ಟ್ರಪತಿ ರಮಾನಾಥ್ ...

news

ಕಪಿಲ್ ನೇತೃತ್ವದ ಸಮಿತಿಯಿಂದಾಗಿ ರವಿಶಾಸ್ತ್ರಿ ಕೋಚ್ ಹುದ್ದೆಗೇ ಕುತ್ತು!

ಮುಂಬೈ: ಲೋಧಾ ಕಮಿಟಿ ಶಿಫಾರಸ್ಸಿನ ಅನ್ವಯ ಬಿಸಿಸಿಐನ ಯಾವುದೇ ಹುದ್ದೆಯಲ್ಲಿರುವವರು ಬೇರೆ ಯಾವುದೇ ಲಾಭದಾಯಕ ...

news

ವಿಶ್ವಕಪ್ ನಲ್ಲಿ ಧೋನಿ ಔಟಾದಾಗ ಈ ಸಹ ಕ್ರಿಕೆಟಿಗ ಕಣ್ಣೀರು ಹಾಕಿದ್ದರಂತೆ!

ಮುಂಬೈ: ಇತ್ತೀಚೆಗೆ ನಡೆದಿದ್ದ ಏಕದಿನ ವಿಶ್ವಕಪ್ ಸೆಮಿಫೈನಲ್ ನಲ್ಲಿ ಧೋನಿ ಔಟಾದಾಗ ಎಲ್ಲರಿಗೂ ...