ವಿಶ್ವಕಪ್ 2019: ಪಂದ್ಯ ನೋಡಲು ಬಂದ ವಿಜಯ್ ಮಲ್ಯರನ್ನು ನೋಡಿ ‘ಕಳ್ಳ.. ಕಳ್ಳ’ ಎಂದ ಅಭಿಮಾನಿಗಳು

ಲಂಡನ್, ಸೋಮವಾರ, 10 ಜೂನ್ 2019 (09:33 IST)

ಲಂಡನ್:  ಭಾರತೀಯ ಬ್ಯಾಂಕ್ ಗಳಲ್ಲಿ ಸಾಲ ಮಾಡಿ ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ಟೀಂ ಇಂಡಿಯಾ ವಿಶ್ವಕಪ್ ಪಂದ್ಯವಾಡುವುದನ್ನು ನೋಡಲು ಬಂದಿದ್ದಾರೆ.


 
ಆದರೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಓವಲ್ ಮೈದಾನದಲ್ಲಿ ಅವರು ಹಾಜರಿರುವುದನ್ನು ನೋಡಿ ಭಾರತೀಯ ಪ್ರೇಕ್ಷಕರ ಕೆಲವು ಗುಂಪು ಅವರನ್ನು ಕಳ್ಳ ಕಳ್ಳ ಎಂದು ಕೂಗಿ ಮುಜುಗರವಾಗುವಂತೆ ಮಾಡಿದೆ.
 
ಮಾಧ್ಯಮಗಳಿಗೆ ಮಾತನಾಡಿರುವ ‘ನಾನು ಪಂದ್ಯ ನೋಡಲು ಬಂದಿದ್ದೇನೆ’ ಎಂದಷ್ಟೇ ವಿಜಯ್ ಮಲ್ಯ ಹೇಳಿದ್ದಾರೆ. ಲಂಡನ್ ನಲ್ಲಿ ಪಂದ್ಯ ನಡೆಯುವಾಗಲೆಲ್ಲಾ ವಿಜಯ್ ಮಲ್ಯ ಪಂದ್ಯ ವೀಕ್ಷಣೆಗೆ ಬರುತ್ತಾರೆ. ಹಿಂದೆಯೂ ಒಮ್ಮೆ ಭಾರತ ಪಂದ್ಯವಿದ್ದಾಗ ಮೈದಾನಕ್ಕೆ ಬಂದು ಸುದ್ದಿಯಾಗಿದ್ದರು.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ 2019: ಓವಲ್ ಮೈದಾನದಲ್ಲಿ ಭಾರತೀಯ ಪ್ರೇಕ್ಷಕರನ್ನು ಕಂಡು ದಂಗಾದ ಕಾಮೆಂಟೇಟರ್ ಗಳು!

ಲಂಡನ್: ವಿಶ್ವಕಪ್ 2019 ರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾಗಿದ್ದ ಅಸಂಖ್ಯಾತ ಅಭಿಮಾನಿಗಳ ...

news

ಸಚಿನ್ ತೆಂಡುಲ್ಕರ್ ದಾಖಲೆ ಮುರಿದ ರೋಹಿತ್ ಶರ್ಮಾ

ಲಂಡನ್: ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ 2019 ರ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ...

news

ಆಸೀಸ್ ಕ್ರಿಕೆಟಿಗ ಸ್ಟೀವ್ ಸ್ಮಿತ್ ರನ್ನು ಭಾರತೀಯ ಪ್ರೇಕ್ಷಕರಿಂದ ಕಾಪಾಡಿದ ವಿರಾಟ್ ಕೊಹ್ಲಿ

ಲಂಡನ್: ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಬಾಲ್ ವಿರೂಪ ಪ್ರಕರಣದಲ್ಲಿ ಹಿಂದೊಮ್ಮೆ ...

news

ವಿಶ್ವಕಪ್ 2019: ಕೊನೆಯ ಹತ್ತು ಓವರ್ ಗಳಲ್ಲಿ ಮ್ಯಾಜಿಕ್ ಮಾಡಿದ ಟೀಂ ಇಂಡಿಯಾ ಬೌಲರ್ ಗಳು

ಲಂಡನ್: ಓವಲ್ ನಲ್ಲಿ ನಿನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ 36 ...