ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ನಾಯಕ ಧೋನಿ ನಡುವೆ ಎಂತಹಾ ಸಂಬಂಧವಿದೆ ಎಂಬುದನ್ನು ಬಿಸಿಸಿಐ ಆಡಳಿತಾಧಿಕಾರಿ ವಿನೋದ್ ರಾಯ್ ಬಹಿರಂಗಪಡಿಸಿದ್ದಾರೆ. ಅವರಿಬ್ಬರೂ ಪರಸ್ಪರ ಗೌರವಿಟ್ಟುಕೊಂಡಿದ್ದಾರೆ. ಧೋನಿಯನ್ನು ಅವರ ಕ್ರಿಕೆಟ್ ಜ್ಞಾನಕ್ಕೆ ಕೊಹ್ಲಿ ಗೌರವಿಸುತ್ತಾರೆ, ಅದೇ ರೀತಿ ಕೊಹ್ಲಿಯ ಸಾಧನೆಗೆ ಧೋನಿ ಗೌರವಿಸುತ್ತಾರೆ. ವಿರಾಟ್ ಪ್ರಕಾರ ಧೋನಿಯ ಸ್ಥಾನ ತುಂಬುವಂತಹ ವಿಕೆಟ್ ಕೀಪರ್ ಇನ್ನೂ ಭಾರತಕ್ಕೆ ಸಿಕ್ಕಿಲ್ಲ.ಧೋನಿಯಷ್ಟು ಚುರುಕಾಗಿ ಕೆಲಸ ಮಾಡುವ ವಿಕೆಟ್ ಕೀಪರ್