ಮುಂಬೈ: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಗಾಗ ಪತ್ನಿ ಅನುಷ್ಕಾ ಶರ್ಮಾ ಜತೆಗೆ ಇಂಗ್ಲೆಂಡ್ ನ ಸುಂದರ ತಾಣದಲ್ಲಿ ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದರು.ಅಂತೂ ಪತಿ ಜತೆಗೆ ಅನುಷ್ಕಾ ಕೂಡಾ ಇಂಗ್ಲೆಂಡ್ ನಲ್ಲಿ ಬೆಸ್ಟ್ ಟೈಮ್ ಕಳೆಯುತ್ತಿದ್ದರು. ಆದರೆ ಇನ್ನು ಇದು ಸಾಧ್ಯವಿಲ್ಲ. ವಿರಾಟ್ ಮಾತ್ರವಲ್ಲ, ಟೀಂ ಇಂಡಿಯಾದ ಎಲ್ಲಾ ಆಟಗಾರರೂ ಇಂಗ್ಲೆಂಡ್ ಟೆಸ್ಟ್ ಸರಣಿ ಮುಗಿಯುವವರೆಗೆ ಪತ್ನಿ, ಕುಟುಂಬದವರಿಂದ ದೂರವಿರಲೇ ಬೇಕು!ಟೆಸ್ಟ್ ಸರಣಿ