ಮುಂಬೈ: ಆಸ್ಟ್ರೇಲಿಯಾ ಕ್ರಿಕೆಟ್ ಸರಣಿಗಾಗಿ ವಿಮಾನವೇರುವ ಮುನ್ನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆ ಜಾಹೀರಾತೊಂದರ ಚಿತ್ರೀಕರಣ ಮುಗಿಸಿದ್ದರು.ಆ ಜಾಹೀರಾತಿನ ವಿಡಿಯೋವನ್ನು ಇದೀಗ ಅನುಷ್ಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.ವಿವಾಹಕ್ಕೆ ಮೊದಲು ಇವರಿಬ್ಬರೂ ಪರಸ್ಪರ ಒಂದಾಗಿ ಬಾಳೋಣ ಎಂದು ಪ್ರಾಮಿಸ್ ಮಾಡುವ ಮನ್ಯಾವರ್ ಜಾಹೀರಾತು ಜನಪ್ರಿಯವಾಗಿದ್ದು ನಿಮಗೆ ನೆನಪಿರಬಹುದು. ಅದೇ ಬ್ರಾಂಡ್ ಗಾಗಿ ಇದೀಗ ಈ ಜೋಡಿ ತಮ್ಮ