ಬ್ರಿಸ್ಟೋಲ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪ್ರೇಮಿಗಳಿಗೆ ಆದರ್ಶವಾಗಿರುವವರು. ಆದರೆ ಧೋನಿ ಬರ್ತ್ ಡೇಯಲ್ಲಿ ಇವರಿಬ್ಬರ ಫೋಟೋ ನೋಡಿದವರು ಇದೀಗ ಟ್ರೋಲ್ ಮಾಡುತ್ತಿದ್ದಾರೆ.ಮೊನ್ನೆಯಷ್ಟೇ ಬರ್ತ್ ಡೇ ಆಚರಿಸಿಕೊಂಡಿದ್ದ ಧೋನಿ ತಾವು ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ಕ್ರಿಕೆಟಿಗರು, ಅವರ ಪತ್ನಿಯರ ಜತೆ ಪಾರ್ಟಿ ಮಾಡಿದ್ದರು. ಆದರೆ ಧೋನಿ ಕೇಕ್ ಕಟ್ ಮಾಡುವಾಗ ಜತೆಯಲ್ಲಿದ್ದ ವಿರಾಟ್-ಅನುಷ್ಕಾ ಜೋಡಿಯ ಫೋಟೋ ಇದೀಗ ಟ್ರೋಲ್ ಗೆ ತುತ್ತಾಗಿದೆ.ಅಷ್ಟಕ್ಕೂ ಅಂತಹದ್ದೇನಿತ್ತು ಆ