ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಕೋಟ್ಯಂತರ ಮಂದಿ ಭಾರತೀಯರ ನಿರೀಕ್ಷೆ ಹುಸಿಯಾಗಿದೆ. ಗೆಲ್ಲುವ ಫೇವರೀಟ್ ಆಗಿದ್ದ ಭಾರತ ತಂಡ ಹೀನಾಯವಾಗಿ ಸೋತು ಮುಖಭಂಗ ಅನುಭವಿಸಿದೆ. ಭಾರತ ಟಾಸ್ ಗೆದ್ದದ್ದನ್ನ ಬಿಟ್ಟರೆ ಬೇರಾವ ಹಂತದಲ್ಲೂ ಪಾಕಿಸ್ತಾನದ ವಿರುದ್ಧ ಮೇಲುಗೈ ಸಾಧಿಸಲಿಲ್ಲ. ನಾಯಕ ವಿರಾಟ್ ಕೊಹ್ಲಿ ಮಾಡಿದತಪ್ಪುಗಳೂ ಸಹ ಸೋಲಿನ ಹಣೆಬರಹ ಬರೆಯಿತು ಎಂದರೂ ತಪ್ಪಿಲ್ಲ.. 1.ಬ್ಯಾಟಿಂಗ್ ಪಿಚ್`ನಲ್ಲಿ ಫೀಲ್ಡಿಂಗ್: ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಪಿಚ್`ನಲ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು