ನವದೆಹಲಿ: ಮುಂಬರುವ ಇಂಗ್ಲೆಂಡ್ ಸರಣಿಗೆ ಸಜ್ಜಾಗುವ ಉದ್ದೇಶದಿಂದ ಕೌಂಟಿ ಕ್ರಿಕೆಟ್ ಕ್ಲಬ್ ಸರ್ರೆ ಪರ ಆಡಲು ಸಜ್ಜಾಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರೀ ಮೊತ್ತದ ಸಂಭಾವನೆ ಪಡೆಯಲಿದ್ದಾರೆಯೇ?!ಕೊಹ್ಲಿ ಕೌಂಟಿ ಕ್ರಿಕೆಟ್ ಆಡುವ ಸುದ್ದಿ ಬೆನ್ನಲ್ಲೇ ಇಂತಹದ್ದೊಂದು ವಿಚಾರ ಓಡಾಡಲು ಪ್ರಾರಂಭವಾಗಿದೆ. ಆದರೆ ಇದಕ್ಕೆ ಈಗ ಸರ್ರೆ ತಂಡ ಸ್ಪಷ್ಟನೆ ನೀಡಿದೆ.ವಿರಾಟ್ ಕೊಹ್ಲಿ ಭಾರೀ ಮೊತ್ತದ ಸಂಭಾವನೆಯನ್ನೇನೂ ಪಡೆಯುತ್ತಿಲ್ಲ. ಅವರೇ ವಿಮಾನ ಯಾನ, ವಸತಿ, ಊಟದ ವೆಚ್ಚವನ್ನು ತಾವೇ