ನವದೆಹಲಿ: ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಗೆಲುವು ಸಾಧಿಸಲು ಯಶಸ್ವಿಯಾಗಿದೆಇದರಿಂದಾಗಿ ನಿರ್ಣಾಯಕ ಪಂದ್ಯದಲ್ಲಿ ಗೆದ್ದು, ಆಸೆ ಜೀವಂತವಾಗಿಸಿದೆ. 182 ರನ್ ಗಳ ಚೇಸ್ ಮಾಡಲು ಹೊರಟ ಆರ್ ಸಿಬಿ ನೆರವಿಗೆ ಬಂದಿದ್ದು, ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಜೋಡಿ.ಈ ಗೆಳೆಯರ ಜತೆಯಾಟದಿಂದಾಗಿ ಆರ್ ಸಿಬಿ 5 ವಿಕೆಟ್ ಗಳ ಗೆಲುವು ಸಾಧಿಸಿತು. ಕೊಹ್ಲಿ 40 ಬಾಲ್ ಗಳಲ್ಲಿ