ದುಬೈ: ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಿಂದ ಟೀಂ ಇಂಡಿಯಾ ಖಾಯಂ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿದ್ದಕ್ಕೆ ನೇರ ಪ್ರಸಾರದ ಹಕ್ಕು ಹೊಂದಿರುವ ಸ್ಟಾರ್ ಸಂಸ್ಥೆ ತಕರಾರು ತೆಗೆದಿದೆ.ಕೊಹ್ಲಿ ಇಲ್ಲದ ಟೀಂ ಇಂಡಿಯಾ ಬೆಸ್ಟ್ ಟೀಂ ಅಲ್ಲ. ಏಷ್ಯಾ ಕಪ್ ನಂತಹ ಪ್ರತಿಷ್ಠಿತ ಟೂರ್ನಿಗೆ ಬಿಸಿಸಿಐ ಸಶಕ್ತ ತಂಡವನ್ನು ಆರಿಸದೇ ಟೂರ್ನಿಗೆ ನಷ್ಟ ಮಾಡಿದೆ ಎಂದು ಏಷ್ಯಾ ಕಪ್ ಕ್ರಿಕೆಟ್ ಕೌನ್ಸಿಲ್ ಗೆ ಸ್ಟಾರ್ ಸಂಸ್ಥೆ ಪತ್ರ