ಡರ್ಬನ್: ಪಿಚ್ ಯಾವುದೇ ಇರಲಿ, ಚೇಸಿಂಗ್ ಮಾಡುವ ಅವಕಾಶ ಸಿಕ್ಕೊಡನೆ ವಿರಾಟ್ ಕೊಹ್ಲಿ ಮೈಯೆಲ್ಲಿ ಎಕ್ಸ್ ಟ್ರಾ ಪವರ್ ಹರಿಯುತ್ತದೆ. ಭಾರತ ಮತ್ತ ದ.ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲೂ ಅದೇ ಆಗಿದೆ. ಪರಿಣಾಮ ಭಾರತಕ್ಕೆ 6 ವಿಕೆಟ್ ಗಳ ಭರ್ಜರಿ ಗೆಲುವು ಸಿಕ್ಕಿದೆ. ಮತ್ತೊಂದು ಶತಕ ಜಮಾಯಿಸಿದ ನಾಯಕ ಕೊಹ್ಲಿ ಭಾರತದ ಗೆಲುವಿಗೆ ಅಜಿಂಕ್ಯಾ ರೆಹಾನೆ ಜತೆಗೂಡಿ ತಾವೇ ವೇದಿಕೆ ನಿರ್ಮಿಸಿದರು. ರೆಹಾನೆ ಜತೆಗೂಡಿ ಮೂರನೇ ವಿಕೆಟ್