ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ ಮೊನ್ನೆಯಷ್ಟೇ ಇಂಗ್ಲೆಂಡ್ ನ ವೆಜಿಟೇರಿಯನ್ ರೆಸ್ಟೋರೆಂಟ್ ಒಂದಕ್ಕೆ ಹೋಗಿದ್ದು ಸುದ್ದಿಯಾಗಿತ್ತು.ಈಗ ಮತ್ತೆ ಕೊಹ್ಲಿ ಪತ್ನಿ ಅನುಷ್ಕಾರೊಂದಿಗೆ ಅದೇ ರೆಸ್ಟೋರೆಂಟ್ ಗೆ ಹೋಗಿದ್ದಾರೆ. ಆದರೆ ಈ ಬಾರಿ ಟೀಂ ಇಂಡಿಯಾದ ತಮ್ಮ ಗೆಳೆಯರನ್ನೂ ಜೊತೆಗೆ ಕರೆದೊಯ್ದಿದ್ದಾರೆ.ಕೆಎಲ್ ರಾಹುಲ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮಯಾಂಕ್ ಅಗರ್ವಾಲ್ ಕೂಡಾ ಈ ಬಾರಿ ಕೊಹ್ಲಿ ದಂಪತಿಗೆ ಜೊತೆಯಾಗಿದ್ದಾರೆ. ಟೆಂಡ್ರಿಲ್ ಕಿಚನ್ ರೆಸ್ಟೋರೆಂಟ್ ನ