ವಿಶಾಖಪಟ್ಟಣ: ಗುವಾಹಟಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಟೀಂ ಇಂಡಿಯಾ ನಿನ್ನೆ ಸಂಜೆ ವಿಶಾಖಪಟ್ಟಣಕ್ಕೆ ಬಂದಿಳಿದಿದೆ.ದ್ವಿತೀಯ ಪಂದ್ಯ ಇಲ್ಲಿ ನಡೆಯಲಿದ್ದು, ಇಲ್ಲಿನ ವಿಮಾನ ನಿಲ್ದಾಣಕ್ಕೆ ಟೀಂ ಇಂಡಿಯಾ ಆಟಗಾರರು ಆಗಮಿಸಿದಾಗ ಭರ್ಜರಿ ಸ್ವಾಗತ ದೊರಕಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಜತೆಗೆ ವಿಂಡೀಸ್ ತಂಡವೂ ಇಲ್ಲಿಗೆ ಬಂದಿಳಿದಿದೆ.ಇನ್ನು, ಕಳೆದ ಪಂದ್ಯದಲ್ಲಿ ಶತಕ ದಾಖಲಿಸಿ ದಾಖಲೆಗಳನ್ನೇ ಮಾಡಿದ್ದ ವಿರಾಟ್ ಕೊಹ್ಲಿಗೆ ಇಲ್ಲಿಯೂ