ಡುಬ್ಲಿನ್: ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯ ಗೆದ್ದ ಖುಷಿಯಲ್ಲಿ ಟೀಂ ಇಂಡಿಯಾ ದ್ವಿತೀಯ ಪಂದ್ಯಕ್ಕೂ ಮೊದಲು ಹೆಚ್ಚು ತಯಾರಿ ನಡೆಸಿದಂತೆ ಕಂಡುಬರಲಿಲ್ಲ.ದ್ವಿತೀಯ ಪಂದ್ಯಕ್ಕೆ ಮೊದಲು ನೆಟ್ಸ್ ನಲ್ಲಿ ಬೆವರಿಳಿಸುವ ಬದಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಕ್ರಿಕೆಟಿಗರು ಐರ್ಲೆಂಡ್ ನಲ್ಲಿ ಸುತ್ತಾಡಿ ಸಮಯ ಕಳೆದಿದ್ದಾರೆ.ಕೆಎಲ್ ರಾಹುಲ್, ಶಿಖರ್ ಧವನ್, ಹಾರ್ದಿಕ್ ಪಾಂಡ್ಯ ಜತೆಗಿರುವ ಫೋಟೋ ಹಾಕಿದ್ದ ಕೊಹ್ಲಿ ಸುಂದರ ದಿನ ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ