WDಪರ್ತ್: ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿಯ ಖಾಸಗಿ ಬದುಕಿನ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳಿಗೆ ವಿಪರೀತ ಕುತೂಹಲವಿರುತ್ತದೆ. ಇದೇ ರೀತಿ ಹೋಟೆಲ್ ಸಿಬ್ಬಂದಿಯೊಬ್ಬರು ಮಾಡಲು ಹೋಗಿ ಇದೀಗ ಕೊಹ್ಲಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಟಿ20 ವಿಶ್ವಕಪ್ ಆಡಲು ಪರ್ತ್ ಹೋಟೆಲ್ ನಲ್ಲಿ ನೆಲೆಸಿರುವ ಕೊಹ್ಲಿ ಕೊಠಡಿಯನ್ನು ಯಾರೋ ಹೋಟೆಲ್ ಸಿಬ್ಬಂದಿಗಳೇ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದು ಕೊಹ್ಲಿ ಗಮನಕ್ಕೆ ಬಂದಿದ್ದು, ವಿಡಿಯೋ ಶೇರ್ ಮಾಡಿರುವ ಕೊಹ್ಲಿ ನಾವು