Photo Courtesy: Twitterಬೆಂಗಳೂರು: ಐಪಿಎಲ್ ಕ್ರೀಡಾ ಕೂಟದ ನಡುವೆ ಕ್ರಿಕೆಟಿಗ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ ಬ್ಯಾಡ್ಮಿಂಟನ್ ಕೋರ್ಟ್ ಗಿಳಿದಿದ್ದಾರೆ!ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿರುವ ಕೊಹ್ಲಿ ದಂಪತಿ ಜೊತೆಯಾಗಿ ಬ್ಯಾಡ್ಮಿಂಟನ್ ಆಡಿ ಎಲ್ಲರ ಗಮನ ಸೆಳೆದಿದ್ದಾರೆ. ಕೊಹ್ಲಿ ದಂಪತಿ ಬ್ಯಾಡ್ಮಿಂಟನ್ ಆಡುವ ಫೋಟೋಗಳು ವೈರಲ್ ಆಗಿವೆ.ಇದಕ್ಕೆ ಮೊದಲು ಕೊಹ್ಲಿ ಪತ್ನಿ ಜೊತೆಗೆ ಜಿಮ್ ನಲ್ಲಿ ಡ್ಯಾನ್ಸ್ ಮಾಡುವ ವಿಡಿಯೋವೊಂದು ವೈರಲ್ ಆಗಿತ್ತು. ಬೆಸ್ಟ್ ಫ್ರೆಂಡ್ಸ್ ಪತಿ-ಪತ್ನಿ ಆದರೆ ಹೀಗೇ ಇರುತ್ತಾರೆ ಎಂದು