Photo Courtesy: Twitterಮುಂಬೈ: ಟೀಂ ಇಂಡಿಯಾದಿಂದ ಬ್ರೇಕ್ ಪಡೆದಿರುವ ವಿರಾಟ್ ಕೊಹ್ಲಿ ಈಗ ಸಂಸಾರ ಸಮೇತ ವರ್ಷಂಪ್ರತಿಯಂತೆ ಉತ್ತರಾಖಂಡಕ್ಕೆ ಪ್ರವಾಸ ಹೊರಟಿದ್ದಾರೆ.ಪತ್ನಿ ಅನುಷ್ಕಾ ಶರ್ಮಾ ಮಗಳು ವಮಿಕಾ ಜೊತೆಗೆ ಡಿಸೆಂಬರ್ ವೇಳೆ ಪ್ರತೀ ವರ್ಷವೂ ಕೊಹ್ಲಿ ಉತ್ತರಾಖಂಡದತ್ತ ಪ್ರಯಾಣ ಬೆಳೆಸುತ್ತಾರೆ. ಇಲ್ಲಿನ ಪರಿಸರದ ನಡುವೆ ಶಾಂತಿಯುತವಾಗಿ ಕಾಲ ಕಳೆಯಲು ಬಯಸುತ್ತಾರೆ. ಈ ಬಾರಿ ಕೊಂಚ ಬೇಗನೇ ಪ್ರವಾಸ ಆರಂಭಿಸಿದ್ದಾರೆ.ಟಿ20 ವಿಶ್ವಕಪ್ ಬಳಿಕ ಈಗ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಟಿ20