ದುಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಐಸಿಸಿಯ ಡಿಕೇಡ್ ಆಫ್ ದಿ ಇಯರ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ. ಅದರಲ್ಲೂ ಕೊಹ್ಲಿ ಒಟ್ಟು ಐದು ವಿಭಾಗಗಳಿಗೆ ನಾಮಿನೇಟ್ ಆಗಿದ್ದಾರೆ. ಪ್ಲೇಯರ್ ಆಫ್ ದಿ ಡಿಕೇಡ್ ಅಲ್ಲದೆ ಒಡಿಐ ಪ್ಲೇಯರ್ ಆಫ್ ದಿ ಡಿಕೇಡ್, ಟಿ20 ಪ್ಲೇಯರ್ ಆಫ್ ದಿ ಡಿಕೇಡ್, ಟೆಸ್ಟ್ ಪ್ಲೇಯರ್ ಆಫ್ ದಿ ಡಿಕೇಡ್ ಮತ್ತು ಸ್ಪಿರಿಟ್ ಆಫ್ ಕ್ರಿಕೆಟ್ ಅವಾರ್ಡ್ ಗೆ