ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯಲಿರುವ ಹೊನಲು ಬೆಳಕಿನ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಆಟಗಾರರ ಅಭ್ಯಾಸದ ನಡುವೆ ಅಪರೂಪದ ಅತಿಥಿಯೊಬ್ಬರ ಆಗಮನವಾಗಿದೆ. ಟೀಂ ಇಂಡಿಯಾ ತಮ್ಮ ತಂಡದ ಸದಸ್ಯರೊಂದಿಗೆ ಅಭ್ಯಾಸ ನಡೆಸುತ್ತಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ತಮ್ಮ ಜತೆಗಿರುವ ವಿಶೇಷ ವ್ಯಕ್ತಿಯ ಫೋಟೋ ಪ್ರಕಟಿಸಿ ಇವರು ಯಾರು ಎಂದು ಗೆಸ್ ಮಾಡಿ ಎಂದಿದ್ದಾರೆ.ಕೊಹ್ಲಿ ಮತ್ತು ಟೀಂ ಜತೆಗೆ ಅಭ್ಯಾಸ ನಡೆಸಿರುವುದು ಬೇರೆ ಯಾರೂ ಅಲ್ಲ. ಹಿರಿಯ