ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬೆನ್ ಸ್ಟೋಕ್ಸ್ ನಡುವೆ ಮಾತಿನ ಚಕಮಕಿ ನಡೆದಿದೆ. 13 ನೇ ಓವರ್ ಪೂರ್ತಿ ಮಾಡಿದ ಮೊಹಮ್ಮದ್ ಸಿರಾಜ್ ರನ್ನು ಬೆನ್ ಸ್ಟೋಕ್ಸ್ ಕೆಣಕಿದರು. ಇದು ವಿರಾಟ್ ಕೊಹ್ಲಿಯನ್ನು ಸಿಟ್ಟಿಗೇಳಿಸಿತು. ಅವರೂ ಮಧ್ಯಪ್ರವೇಶಿಸಿ ಸ್ಟೋಕ್ಸ್ ಜೊತೆ ಮಾತಿನ ಚಕಮಕಿ ನಡೆಸಿದರು. ಈ ಸಂದರ್ಭದಲ್ಲಿ ಅಂಪಾಯರ್ ಮಧ್ಯಪ್ರವೇಶಿಸಿ ಇಬ್ಬರನ್ನೂ ತಣ್ಣಗಾಗಿಸಿದರು. ಇದುವರೆಗೆ ಈ