ಮುಂಬೈ: ಟೀಂ ಇಂಡಿಯಾದಲ್ಲಿ ಧೋನಿ ಇಲ್ಲದೇ ಇದ್ದಾಗ ತಂಡದ ಪರಿಸ್ಥಿತಿ ಹೀನಾಯವಾಗುತ್ತದೆ ಎಂಬುದಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಏಕದಿನ ಪಂದ್ಯವೇ ಸಾಕ್ಷಿ.ಧೋನಿ ನಾಯಕತ್ವದಿಂದ ಕೆಳಗಿಳಿದರೂ, ಕೊಹ್ಲಿ ನಾಯಕರಾಗಿದ್ದರೂ ತಂಡದ ನಿಜವಾದ ಜುಟ್ಟು ಇರುವುದು ಧೋನಿ ಕೈಯಲ್ಲಿ ಎಂದು ಮೊನ್ನೆಯ ಫಲಿತಾಂಶ ಸಾಬೀತುಪಡಿಸಿದೆ. ಮೈದಾನದಲ್ಲಿದ್ದ ಪ್ರೇಕ್ಷಕರೇ ಧೋನಿಯನ್ನು ಮರಳಿ ಕರೆತರುವಂತೆ ಕೊಹ್ಲಿಗೆ ಕೂಗಿ ಹೇಳಿದ್ದು ಇದಕ್ಕೆ ಪುಷ್ಠಿ ನೀಡುವಂತಿದೆ.ಈ ಬಗ್ಗೆ ಹೇಳಿಕೆ ನೀಡಿರುವ ಮಾಜಿ ಕ್ರಿಕೆಟಿಗ ಬಿಷನ್ ಸಿಂಗ್