Photo Courtesy: Twitterಬೆಂಗಳೂರು: ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ವಿರಾಟ್ ಕೊಹ್ಲಿ ಇಲ್ಲಿನ ಮನೆ ಮಗನಂತೇ ಆಗಿದ್ದಾರೆ.ಬೆಂಗಳೂರಿನಲ್ಲಿ ಕೊಹ್ಲಿಗೆ ಅಭಿಮಾನಿಗಳ ದಂಡೇ ಇದೆ. ಬಹುಶಃ ತವರು ದೆಹಲಿಯಲ್ಲೂ ಕೊಹ್ಲಿಗೆ ಇಷ್ಟು ಆರಾಧಕರು ಇಲ್ಲವೇನೋ ಎನ್ನುವಷ್ಟು ಇಲ್ಲಿನ ಮಂದಿ ಅವರನ್ನು ಪ್ರೀತಿಸುತ್ತಾರೆ.ಇದನ್ನು ಕೊಹ್ಲಿ ಮತ್ತೆ ಸಾಬೀತುಪಡಿಸಿದ್ದಾರೆ. ನಿನ್ನೆಯ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿಯದ್ದೇ ದರ್ಬಾರ್. ಬ್ಯಾಟಿಂಗ್ ನಲ್ಲಿ ಸಿಡಿದ ಕೊಹ್ಲಿ 44 ಎಸೆತಗಳಿಂದ 61