Photo Courtesy: Twitterಲಕ್ನೋ: ಇಂಗ್ಲೆಂಡ್ ವಿರುದ್ಧ ಏಕದಿನ ವಿಶ್ವಕಪ್ ಪಂದ್ಯವಾಡಲು ಲಕ್ನೋಗೆ ಬಂದಿಳಿದ ಟೀಂ ಇಂಡಿಯಾ ಲಕ್ನೋದಲ್ಲಿ ನಿನ್ನೆ ಸಂಜೆಯಿಂದ ಅಭ್ಯಾಸ ಆರಂಭಿಸಿದೆ.ರೋಹಿತ್ ಪಡೆ ಮೊನ್ನೆಯೇ ಲಕ್ನೋಗೆ ಬಂದಿಳಿದಿತ್ತು. ಒಂದು ದಿನದ ವಿಶ್ರಾಂತಿ ಬಳಿಕ ನಿನ್ನೆ ಸಂಜೆಯಿಂದ ಅಭ್ಯಾಸ ಆರಂಭಿಸಿದೆ. ವಿಶೇಷವೆಂದರೆ ಸ್ಟಾರ್ ಬ್ಯಾಟಿಗ ವಿರಾಟ್ ಕೊಹ್ಲಿ ನೆಟ್ಸ್ ನಲ್ಲಿ ಶುಬ್ಮನ್ ಗಿಲ್ ಗೆ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ.ಕೊಹ್ಲಿ ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಗಾಯಗೊಂಡಾಗ ಅವರ ಓವರ್ ಪೂರ್ತಿ