Photo Courtesy: Twitterಮೊಹಾಲಿ: ಐಪಿಎಲ್ 2023 ರಲ್ಲಿ ಕಿಂಗ್ಸ್ ಇಲೆವೆನ್ ವಿರುದ್ಧ ನಡೆದ ಇಂದಿನ ಪಂದ್ಯದಲ್ಲಿ ಆರ್ ಸಿಬಿ ತಂಡವನ್ನು ವಿರಾಟ್ ಕೊಹ್ಲಿ ನಾಯಕರಾಗಿ ಮುನ್ನಡೆಸಿದ್ದಾರೆ.ಆರ್ ಸಿಬಿ ತಂಡದ ಸುದೀರ್ಘ ಅವಧಿಯ ಕ್ಯಾಪ್ಟನ್ ಆಗಿದ್ದ ಕೊಹ್ಲಿ 2021 ರಲ್ಲಿ ನಾಯಕತ್ವಕ್ಕೆ ಗುಡ್ ಬೈ ಹೇಳಿ ಆಟಗಾರನಾಗಿ ಮುಂದುವರಿದಿದ್ದರು. ಆದಾದ ಬಳಿಕ ಫಾ ಡು ಪ್ಲೆಸಿಸ್ ತಂಡದ ನಾಯಕರಾಗಿದ್ದರು.ಆದರೆ ಇಂದಿನ ಪಂದ್ಯಕ್ಕೆ ಫಾ ಡು ಪ್ಲೆಸಿಸ್ ಗಾಯದ ಕಾರಣದಿಂದ ಫೀಲ್ಡಿಂಗ್ ಗಿಳಿಯಲಿಲ್ಲ.