ನವದೆಹಲಿ: ಕ್ರೀಡಾ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಚಾಲೆಂಜ್ ಒಂದು ಇದೀಗ ಕ್ರೀಡಾ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ನೇರವಾಗಿ ಪ್ರಧಾನಿ ಮೋದಿಗೇ ಸವಾಲು ಹಾಕಿದ್ದಾರೆ. ಅಂತಹದ್ದೇನು ಎಂಬ ಕುತೂಹಲವಿದ್ದರೆ ಈ ಸುದ್ದಿ ಓದಿ!ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೊಸ ಫಿಟ್ ನೆಸ್ ಚಾಲೆಂಜ್ ಅಭಿಯಾನವೊಂದನ್ನು ಆರಂಭಿಸಿದ್ದರು. ಸ್ವತಃ ಕ್ರೀಡಾಳುವಾಗಿರುವ ಸಚಿವ ರಾಥೋಡ್ ಫಿಟ್ ನೆಸ್ ಟ್ರೈನಿಂಗ್ ಮಾಡುವ ವಿಡಿಯೋ ಪೋಸ್ಟ್ ಮಾಡಿ