ನವದೆಹಲಿ: ಟೀಂ ಇಂಡಿಯಾ ಏಕದಿನ ನಾಯಕತ್ವದಿಂದ ಪದಚ್ಯುತಗೊಂಡಿರುವ ವಿರಾಟ್ ಕೊಹ್ಲಿ ಬಗ್ಗೆ ಅವರ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ದಿಡೀರ್ ಆಗಿ ಕೈ ಬಿಟ್ಟಿದ್ದು ಸರಿಯಲ್ಲ ಎಂದಿರುವ ರಾಜ್ ಕುಮಾರ್ ಶರ್ಮಾ ಟಿ20 ನಾಯಕತ್ವದಿಂದ ಕೆಳಗಿಳಿಯುವಾಗ ಬೇಡ ಎಂದಿದ್ದೆವು ಎಂಬ ಗಂಗೂಲಿ ಹೇಳಿಕೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಂತಹ ಬೆಳವಣಿಗೆ ನಡೆದಿತ್ತು ಎಂಬುದೂ ನನ್ನ ಗಮನಕ್ಕೂ ಬಂದಿಲ್ಲ. ಈಗ ಅವರ ಹೇಳಿಕೆಯೇ ಅಚ್ಚರಿ ತರುತ್ತಿದೆ. ಇಲ್ಲಿ