ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಪಾಲಿಗೆ ಇಂದು ವಿಶೇಷ ದಿನ. ಅವರು ಇಂದು ಟೆಸ್ಟ್ ಕ್ರಿಕೆಟ್ ಗೆ ಕಾಲಿಟ್ಟು 12 ವರ್ಷವಾಗಿದೆ.ಟೆಸ್ಟ್ ಕ್ರಿಕೆಟ್ ನಲ್ಲಿ ಗಂಗೂಲಿ ನಂತರ ಆಕ್ರಮಣಕಾರಿ ಮನೋಭಾವ ತಂದ ಮತ್ತೊಬ್ಬ ಕ್ರಿಕೆಟಿಗ ಎಂದರೆ ವಿರಾಟ್ ಕೊಹ್ಲಿ. ಎಲ್ಲಾ ಫಾರ್ಮ್ಯಾಟ್ ಗಳಲ್ಲಿ ಟೆಸ್ಟ್ ಕ್ರಿಕೆಟ್ ನನಗೆ ಅತ್ಯಂತ ಹೆಚ್ಚು ಇಷ್ಟ ಎಂದು ಕೊಹ್ಲಿ ಹಲವು ಬಾರಿ ಹೇಳಿದ್ದರು.2011 ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ