Photo Courtesy: Twitterಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ವೃತ್ತಿ ಬದುಕಿಗೆ ಕಾಲಿಟ್ಟು ಇಂದಿಗೆ 15 ವರ್ಷಗಳಾಗಿವೆ. ಈ ದಿನವನ್ನು ಅವರು ವಿಶೇಷ ಪೋಸ್ಟ್ ಮೂಲಕ ಸ್ಮರಿಸಿಕೊಂಡಿದ್ದಾರೆ.2008 ರ ಆಗಸ್ಟ್ 18 ರಂದು ವಿರಾಟ್ ಶ್ರೀಲಂಕಾ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಟ್ಟರು. ಇದೀಗ ಹಲವು ದಾಖಲೆಗಳ ಒಡೆಯರಾಗಿರುವ ಕೊಹ್ಲಿ ಜಾಗತಿಕ ಕ್ರಿಕೆಟ್ ನ ಶ್ರೇಷ್ಠನಾಗಿ 15 ವರ್ಷಗಳನ್ನು ಕಳೆದಿದ್ದಾರೆ.ತಮ್ಮ ವಿಶೇಷ ದಿನದ ಬಗ್ಗೆ