Photo Courtesy: Star Sportsಪಾರ್ಲ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ.ಮೂರನೇ ವಿಕೆಟ್ ಗೆ ನಾಯಕ ಕೆಎಲ್ ರಾಹುಲ್ ಗೆ ಜೊತೆಯಾಗಿರುವ ರಿಷಬ್ ಬೌಂಡರಿ-ಸಿಕ್ಸರ್ ಮೂಲಕ ಎದುರಾಳಿಗಳಿಗೆ ತಲೆನೋವಾಗಿದ್ದಾರೆ. ಇತ್ತೀಚೆಗಿನ ವರದಿ ಬಂದಾಗ ರಿಷಬ್ 65 ಎಸೆತಗಳಲ್ಲಿ 83 ರನ್ ಗಳಿಸಿದ್ದಾರೆ.ರಿಷಬ್ ಬ್ಯಾಟಿಂಗ್ ಎಷ್ಟು ಮನಮೋಹಕವಾಗಿತ್ತೆಂದರೆ ಪೆವಿಲಿಯನ್ ನಲ್ಲಿ ಕೂತಿದ್ದ ವಿರಾಟ್ ಕೊಹ್ಲಿ