ಮುಂಬೈ: ಐಪಿಎಲ್ ಗದ್ದಲ ಮುಗಿದ ಮೇಲೆ ಟೀಂ ಇಂಡಿಯಾಗೆ ಮಹತ್ವದ ಇಂಗ್ಲೆಂಡ್ ಸರಣಿ ಎಂಬ ಅಗ್ನಿ ಪರೀಕ್ಷೆ ನಡೆಯಲಿದೆ. ಇಂಗ್ಲೆಂಡ್ ಪ್ರವಾಸಕ್ಕೆ ಮೊದಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.ಇಂಗ್ಲೆಂಡ್ ಗೆ ಕಳೆದ ಬಾರಿ ಪ್ರವಾಸ ಮಾಡಿದ್ದಾಗ ಕೊಹ್ಲಿ ಹೆಚ್ಚು ಯಶಸ್ಸು ಸಾಧಿಸಿರಲಿಲ್ಲ. ಇದೇ ಕಾರಣಕ್ಕೆ ಕಳೆದ ಬಾರಿ ಆದ ಮುಜುಗರ ಈ ಬಾರಿ ಆಗಬಾರದೆಂದು ಕೊಹ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.ಇಂಗ್ಲೆಂಡ್ ಸರಣಿಗೆ ಮೊದಲು