ಬೆಂಗಳೂರು: ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಮೊನ್ನೆ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ದಾಖಲಿಸಿತ್ತು. ಈ ಗೆಲುವನ್ನು ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಅರ್ಪಿಸಿದ್ದಾರೆ.ಅನುಷ್ಕಾ ಹುಟ್ಟುಹಬ್ಬದ ದಿನದಂದೇ ಕೊಹ್ಲಿಗೆ ಈ ಗೆಲುವು ದಕ್ಕಿತ್ತು. ಹೀಗಾಗಿ ಅಪರೂಪದ ಗೆಲುವನ್ನು ತಮ್ಮ ಮುದ್ದಿನ ಮಡದಿಗೆ ಅರ್ಪಿಸಿದ್ದಾರೆ.ಇದು ನಮಗೆ ಅಪೂರ್ವ ಗೆಲುವಾಗಿತ್ತು. ನನ್ನ ಪತ್ನಿ ಇಲ್ಲಿಯೇ ಇದ್ದಾಳೆ ಮತ್ತು ಇವತ್ತು ಅವಳ ಜನ್ಮದಿನ. ಇದು ಅವಳಿಗೆ ನನ್ನ ಚಿಕ್ಕ