ಮುಂಬೈ: ಸದ್ಯಕ್ಕೆ ಗಾಯದಿಂದಾಗಿ ಅತ್ತ ಕೌಂಟಿ ಕ್ರಿಕೆಟ್ ಆಡಲು ಸಾಧ್ಯವಾಗದೇ ಇತ್ತ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲೂ ಆಡಲಾಗದೇ ವಿಶ್ರಾಂತಿ ಪಡೆಯುತ್ತಿರುವ ವಿರಾಟ್ ಕೊಹ್ಲಿ ಫಿಟ್ ಆಗಲು ಏನು ಬೇಕೋ ಅದೆಲ್ಲವನ್ನೂ ಮಾಡುತ್ತಿದ್ದಾರಂತೆ.ಇಂಗ್ಲೆಂಡ್ ಸರಣಿ ಕೊಹ್ಲಿ ಮತ್ತು ಟೀಂ ಇಂಡಿಯಾ ಪಾಲಿಗೆ ಮಹತ್ವದ್ದು. ಇಲ್ಲಿ ಯಶಸ್ಸು ಸಾಧಿಸಿದರೆ ಟೀಂ ಇಂಡಿಯಾವನ್ನು ಹಿಡಿಯುವವರೇ ಇರಲ್ಲ. ಹಾಗಾಗಿ ಈ ಮಹತ್ವದ ಸರಣಿಗೆ ಫಿಟ್ ಆಗಲು ಕೊಹ್ಲಿ ತಮ್ಮ ಕೈಲಾಗುವುದನ್ನೆಲ್ಲಾ ಮಾಡುತ್ತಿದ್ದಾರಂತೆ.ಜೂನ್ 15 ರಂದು