ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊದಲ ಏಕದಿನ ಪಂದ್ಯ ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.ಭಾರತೀಯ ಕಾಲಮಾನ ಪ್ರಕಾರ 5 ಗಂಟೆಗೆ ಪಂದ್ಯ ಆರಂಭವಾಗುತ್ತಿದೆ. ಇದೊಂದು ಹಾರ್ಡ್ ವಿಕೆಟ್ ನಂತೆ ತೋರುತ್ತಿದೆ. ನಾವು ಹಿಂದೆಯೂ ಹಲವು ಬಾರಿ ಚೆನ್ನಾಗಿ ಚೇಸಿಂಗ್ ಮಾಡಿದ್ದೇವೆ. ಅದಕ್ಕೆ ಮೊದಲು ಫೀಲ್ಡಿಂಗ್ ಆಯ್ದುಕೊಳ್ಳುತ್ತೇವೆ ಎಂದು ಟಾಸ್ ಸಂದರ್ಭದಲ್ಲಿ ಕೊಹ್ಲಿ ಹೇಳಿಕೊಂಡಿದ್ದಾರೆ.ನಿರೀಕ್ಷೆಯಂತೇ ಭಾರತ ತಂಡದಲ್ಲಿ ಕೆಎಲ್