ಮುಂಬೈ: ಇಂಗ್ಲೆಂಡ್ ವಿರುದ್ಧ ಮುಂದಿನ ಟೆಸ್ಟ್ ಪಂದ್ಯಗಳಿಗೂ ಏಕದಿನ ಆರಂಭಿಕ ರೋಹಿತ್ ಶರ್ಮಾಗೆ ಸ್ಥಾನ ನೀಡದ್ದಕ್ಕೆ ಟ್ವಿಟರಿಗರು ವಿರಾಟ್ ಕೊಹ್ಲಿ ಮೇಲೆ ಗೂಬೆ ಕೂರಿಸಿದ್ದಾರೆ.ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಯಶಸ್ವಿಯಾದರೆ, ತನ್ನನ್ನು ಮೀರಿಸಬಹುದು ಎಂಬ ಭಯ. ಅದಕ್ಕೇ ರೋಹಿತ್ ರನ್ನು ಕಡೆಗಣಿಸುತ್ತಾರೆ. ತಂಡಕ್ಕೆ ಆಯ್ಕೆಯಾಗದಂತೆ ನೋಡಿಕೊಳ್ಳುತ್ತಾರೆ ಎಂದು ಟ್ವಿಟರ್ ನಲ್ಲಿ ರೋಹಿತ್ ಅಭಿಮಾನಿಗಳು ಕಿಡಿ ಕಾರಿದ್ದಾರೆ.ಯುವ ಬ್ಯಾಟ್ಸ್ ಮನ್ ಗಳಾದ ಹನುಮ ವಿಹಾರಿ, ಪೃಥ್ವಿ ಶಾಗೆ ಸ್ಥಾನ ನೀಡಿದ್ದರೂ, ರೋಹಿತ್