ಮ್ಯಾಂಚೆಸ್ಟರ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ದಾಖಲೆಯನ್ನು ಮಾಡುತ್ತಾರೆಂದು ಕಳೆದ ಮೂರು ಪಂದ್ಯಗಳಿಂದ ಅಭಿಮಾನಿಗಳು ಕಾಯುತ್ತಲೇ ಇದ್ದರು. ಅದೀಗ ಕೊನೆಗೂ ದಾಖಲಾಗಿದೆ.ಟಿ20 ಕ್ರಿಕೆಟ್ ನಲ್ಲಿ ಅತೀ ವೇಗವಾಗಿ 2000 ರನ್ ಗಳಿಸಿದ ದಾಖಲೆ ಇದೀಗ ಕೊಹ್ಲಿ ಹೆಸರಿನಲ್ಲಿ ದಾಖಲಾಗಿದೆ. ನಿನ್ನೆಯ ಪಂದ್ಯ ಆಡುವ ಮೊದಲು ಕೊಹ್ಲಿಗೆ ಈ ದಾಖಲೆ ಮಾಡಲು 9 ರನ್ ಗಳ ಅಗತ್ಯವಿತ್ತು. ನಿನ್ನೆಯ ಪಂದ್ಯದಲ್ಲಿ 20 ರನ್ ಗಳಿಸಿದ್ದ ಕೊಹ್ಲಿ ಆ ದಾಖಲೆಯನ್ನು