ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆಡಲು ಮೊಹಾಲಿಗೆ ಬಂದಿಳಿದ ವಿರಾಟ್ ಕೊಹ್ಲಿ ಎಲ್ಲರ ಗಮನ ಸೆಳೆದಿದ್ದಾರೆ.ಕಾರಣ ಕೊಹ್ಲಿಯ ಬದಲಾದ ಕೇಶ ವಿನ್ಯಾಸ. ಆಸೀಸ್ ಸರಣಿಗೆ ಮೊದಲು ಕೊಹ್ಲಿ ತಮ್ಮ ಕೇಶಕ್ಕೆ ಹೊಸ ವಿನ್ಯಾಸ ನೀಡಿದ್ದು, ಹೊಸ ಲುಕ್ ನಲ್ಲಿ ಅವರು ಮಿಂಚುತ್ತಿದ್ದಾರೆ.ಖ್ಯಾತ ಹೇರ್ ಸ್ಟೈಲಿಶ್ ರಶೀದ್ ಕೊಹ್ಲಿಗೆ ಈ ಹೊಸ ವಿನ್ಯಾಸ ನೀಡಿದ್ದಾರೆ. ಕಿಂಗ್ ಕೊಹ್ಲಿಗೆ ಹೊಸ ಹೇರ್ ಸ್ಟೈಲ್ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ