ಪುಣೆ: ಟೀಂ ಇಂಡಿಯಾ ಪರ ಆಡುವಾಗ ನಾಯಕ ವಿರಾಟ್ ಕೊಹ್ಲಿಗೆ ಧೋನಿಯೇ ಮಾರ್ಗದರ್ಶಕ. ಅದು ಐಪಿಎಲ್ ನಲ್ಲಿ ವಿರೋಧಿ ಟೀಂನಲ್ಲಿದ್ದರೂ ಮುಂದುವರಿದಿದೆ. ಧೋನಿ ಚೆನ್ನೈ ತಂಡದ ನಾಯಕರಾದರೆ, ಕೊಹ್ಲಿ ಆರ್ ಸಿಬಿ ನಾಯಕ. ನಿನ್ನೆ ಇವರಿಬ್ಬರೂ ಮುಖಾಮುಖಿಯಾಗಿದ್ದರು. ಆದರೂ ಡಿಆರ್ ಎಸ್ ತೆಗೆದುಕೊಳ್ಳುವ ವಿಚಾರದಲ್ಲಿ ಕೊಹ್ಲಿ, ಧೋನಿ ನೀಡಿದ ಸಂಜ್ಞೆಯನ್ನೇ ಪಾಲಿಸಿದರು!ಆಗಿದ್ದಿಷ್ಟೇ. ಧೋನಿ ಬ್ಯಾಟಿಂಗ್ ಮಾಡುತ್ತಿದ್ದಾಗ ಬೌಲರ್ ಔಟ್ ನೀಡುವಂತೆ ಬಲವಾಗಿ ಅಪೀಲ್ ಮಾಡಿದರು. ಆದರೆ ಧೋನಿ ಕ್ರೀಸ್ ನಿಂದ